2019-20ನೇ ಸಾಲಿನ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ. ಉತ್ತಮ ಪ್ರದರ್ಶನವನ್ನು ಸೀಡಿ ಸೆಮಿಫೈನಲ್‌ಗೇರಿರುವ ಕರ್ನಾಟಕ ತಂಡಕ್ಕೆ ಸೆಮಿ ಫೈನಲ್‌ನಲ್ಲಿ ಕೆ.ಎಲ್ ರಾಹುಲ್ ಸಾಥ್ ನೀಡುತ್ತಿದ್ದಾರೆ.<br /><br />Karnataka team has reached Semifinals in the Ranji trophy 2019-20 season and KL Rahul joins the team and more power to us